CM Kumaraswamy cabinet approves many important proposals and took important decisions about education, tourism, girls education, revenue department and government employees.
ಇಂದು ನಡೆದ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಮೈತ್ರಿ ಸರ್ಕಾರ ಕೈಗೊಂಡಿದೆ. ಹಲವು ಉಪಯುಕ್ತ ಯೋಜನೆಗಳಿಗೆ ಸಂಪುಟವು ಒಪ್ಪಿಗೆ ಸೂಚಿಸಿದೆ. ಕಂದಾಯ, ಶಿಕ್ಷಣ, ಸರ್ಕಾರಿ ನೌಕರರಿಗೆ ಸೌಲಭ್ಯ, ಪ್ರವಾಸೋದ್ಯಮ ಅಭಿವೃದ್ಧಿ, ಶಾಸಕರ ಅನುದಾನ, ಇಲಾಖಾವಾರು ಕಾಮಗಾರಿಗಳಿಗೆ ಅನುದಾನ ಇನ್ನೂ ಹಲವು ಪ್ರಮುಖ ನಿರ್ಣಯಗಳಿಗೆ ಸಂಪುಟವು ಅಂಗೀಕಾರ ನೀಡಿದೆ.

Category
🗞
News