• 7 years ago
Tell us your favorite color. And we will tell you your true personality. Yes, your favorite colors can reveal your personality. Here are the details.

ಒಬ್ಬೊಬ್ಬರಿಗೆ ಒಂದೊಂದು ಬಣ್ಣದ ಮೇಲೆ ಮೋಹ. ಆದರೆ ಒಂದು ನಿರ್ದಿಷ್ಟ ಬಣ್ಣದ ಮೇಲಿನ ಮೋಹವೇ ನಮ್ಮ ಗುಣ ಸ್ವಭಾವವನ್ನೂ ಹೇಳಬಲ್ಲದು ಎಂದರೆ ನಂಬುತ್ತೀರಾ? ಒಬ್ಬ ವ್ಯಕ್ತಿ ಯಾವ ಬಣ್ಣವನ್ನು ಇಷ್ಟಪಡುತ್ತಾನೆ ಎಂಬುದರ ಮೇಲೆ ಆತನ ಸ್ವಭಾವ ಹೇಗೆ ಎಂಬುದನ್ನು ಹೇಳಬಹುದಂತೆ. ಕಪ್ಪು ಬಣ್ಣ ಇಷ್ಟಪಡುವವರು ಹುಟ್ಟು ನಾಯಕರಾದರೆ, ಕೆಂಪು ಬಣ್ಣ ಇಷ್ಟಪಡುವವರು ಶಾಣೆ ಬುದ್ಧಿವಂತರಂತೆ! ಹಳದಿ ಬಣ್ಣ ಇಷ್ಟಪಡುವವರು ಮೃದು ಹೃದಯಿಗಳಾದರೆ, ಬಿಳಿ ಬಣ್ಣ ಇಷ್ಟಪಡುವವರದು ನಿಗೂಢ ವ್ಯಕ್ತಿತ್ವ!

Category

🗞
News

Recommended