• 7 years ago
Navaratri First Day - Maa Shailputri Puja Maa Durga manifests herself in nine form called Navdurga. One of these nine forms of Maa Durga is worshiped every day in Navratri. The fisrt form of Maa Durga known as “Shailputri”. Goddess Durga was born in the house of King of Mountains “Parvat Raj Himalaya”, so she is called “Shailputri” maens the daughter of mountain.

ನವರಾತ್ರಿ ಆಚರಣೆಯ ಪ್ರಥಮ ದಿನವಾದ ಇಂದು ಶೈಲಪುತ್ರಿಯ ಆರಾಧನೆಯನ್ನು ಮಾಡಲಾಗುತ್ತದೆ. ಪರ್ವತ ರಾಜನ ಪುತ್ರಿಯಾಗಿರುವ ಶೈಲ ಪುತ್ರಿ ಪಾರ್ವತಿ ದೇವಿಯ ಅವತಾರವಾಗಿದ್ದಾರೆ. ನವರಾತ್ರಿ ಇಂದು ಆರಂಭಗೊಳ್ಳುತ್ತಿದ್ದು ಮುಂದಿನ 18 ನೆಯ ತಾರೀಕನವರೆಗೆ ದೇವಿಯ ಒಂಭತ್ತು ಅವತಾರಗಳ ಆರಾಧನೆಯನ್ನು ಮಾಡಲಾಗುತ್ತದೆ. ದೇವಿಯು ದುಷ್ಟರ ನಿಗ್ರಹಕ್ಕಾಗಿ ಒಂದೊಂದು ಅವತಾರವನ್ನು ತಾಳಿದ್ದು ನವರಾತ್ರಿಯ ದಿನಗಳಲ್ಲಿ ದೇವಿಯ ಒಂಭತ್ತು ಅವತಾರಗಳ ಮೂಲಕ ಮಾತೆಯನ್ನು ಸ್ಮರಿಸಲಾಗುತ್ತದೆ. ಇಂದು ನವರಾತ್ರಿಯ ಮೊದಲ ದಿನವಾಗಿದ್ದು ಮಾತೆಯನ್ನು ಶೈಲ ಪುತ್ರಿಯ ರೂಪದಲ್ಲಿ ಹೇಗೆ ಮತ್ತು ಯಾವ ರೀತಿಯಲ್ಲಿ ಪೂಜಿಸಲಾಗುತ್ತದೆ ಎಂಬುದನ್ನು ನೋಡೋಣ.

Category

🗞
News

Recommended