• 7 years ago
Kannada actor ambareesh personal assistant srinivas has revealed a rare incident about rebel star.

ತಮ್ಮ ಮನೆಗೆ ಹೆಚ್ಚು ಜನ ಬರ್ತಿದ್ದರಂತೆ. ಬಂದವರು ಹಸಿವಿನಿಂದ ವಾಪಸ್ ಹೋಗಬಾರದು ಎಂಬ ಕಾರಣಕ್ಕೆ ಮೂರು ಜನರನ್ನ ಅಡುಗೆ ಮಾಡಲು ನೇಮಿಸಿಕೊಂಡಿದ್ದರಂತೆ. ಬಿಡುವು ಇದ್ದ ಸಮಯದಲ್ಲಿ ಅಂಬರೀಶ್ ಅವರು ಕೂಡ ಅಡುಗೆ ಮಾಡುತ್ತಿದ್ದರಂತೆ' ಎಂದು ಅಂಬರೀಶ್ ಅವರ ಆಪ್ತ ಶ್ರೀನಿವಾಸ್ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

Category

🗞
News

Recommended