• 6 years ago
Amar Kannada Movie: ಅಮರ್' ಸಿನಿಮಾದ ಟೀಸರ್ ಮೂಲಕ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಪ್ರಭಾವ ಶುರುವಾಗಿದೆ. ಈ ಚಿತ್ರದ ಟೀಸರ್ ಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಕನ್ನಡ ಚಿತ್ರರಂಗದ ಅನೇಕ ನಟರು ಟೀಸರ್ ಬಗ್ಗೆ ಟ್ವೀಟ್ ಮಾಡಿದ್ದಾರೆ

Amar Kannada Movie: Kannada actor Puneeth Rajkumar tweets about Abhishek Ambareesh's 'Amar' kannada moive teaser.

Recommended