• 6 years ago
28 ವರ್ಷ ವಯಸ್ಸಿನ ತೇಜಸ್ವಿ ಸೂರ್ಯ ಅವರಿಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕಿತು. ಇಂದು ಮೇ 23ರಂದು 17ನೇ ಲೋಕಸಭೆಗೆ ಆಯ್ಕೆಯಾದ ಅತ್ಯಂತ ಕಿರಿಯ ವಯಸ್ಸಿನ ಸಂಸದರಾಗಿ ಹೊರ ಹೊಮ್ಮಿದ್ದಾರೆ.
Tejasvi Surya, has become become youngest MP in the country, after he registered a thumping victory in Bangalore South, defeating Congress' BK Hariprasad.

Category

🗞
News

Recommended