• 5 years ago
ಜವಳಿ ಉದ್ಯಮಕ್ಕೆ ಹೆಸರುವಾಸಿಯಾದ ದಾವಣಗೆರೆಯ ಬಿಎಸ್ ಚನ್ನಬಸಪ್ಪ ಅಂಡ್ ಸನ್ಸ್ ಗ್ರಾಹಕರಿ ಮತ್ತಷ್ಟು ಹತ್ತಿರವಾಗಲು ಆನ್ ಲೈನ್ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದಾರೆ. ದೂರದ ಊರಿನ ಗ್ರಾಹಕರಿಗೆ ಮೊಬೈಲ್ ‌ನಲ್ಲೇ ತಮಗೆ ಬೇಕಾದ ಬಟ್ಟೆಗಳನ್ನು ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದಾರೆ

BS Channabasappa & Sons, Davanagere, known for its textile industry, has taken to the online field to get closer. Far-flung customers are allowed to purchase the clothes they want on mobile

Category

🗞
News

Recommended