ಮೋದಿ ಸಂಪುಟ ಸೇರುವವರ ಪಟ್ಟಿ ರಾಷ್ಟ್ರಪತಿ ಭವನಕ್ಕೆ ರವಾನೆಯಾಗಿದ್ದು, ನಾಳೆ (ಜು. 07) ಸಂಜೆ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ ಎಂಬ ಖಚಿತ ಮಾಹಿತಿ ಬಂದಿದೆ. ಈ ಸಲ ಕೇಂದ್ರ ಸಚಿವ ಸಂಪುಟ ಪುನಾರಚನೆಯಲ್ಲಿ ರಾಜ್ಯಕ್ಕೆ ಸ್ವಲ್ಪ ಸಿಹಿ, ಸ್ವಲ್ಪ ಕಹಿ ಸುದ್ದಿ ಸಿಗಲಿದೆ ಎನ್ನಲಾಗಿದೆ.
Modi Cabinet Expansion 2021: Union Cabinet Expansion Likely on July 8, Karnataka likely to get 2-3 ministers post and few ministers will be removed from cabinet.
Modi Cabinet Expansion 2021: Union Cabinet Expansion Likely on July 8, Karnataka likely to get 2-3 ministers post and few ministers will be removed from cabinet.
Category
🗞
News