• 7 years ago
Karnataka Cabinet Ministers List 2018: Check the Full List of Karnataka Cabinet Ministers in HD Kumaraswamy Government. Check all the Karnataka Cabinet Ministers List 2018 in HD Kumaraswamy Government.

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ಸಮಾರಂಭ ಬುಧವಾರ(ಜೂನ್ 06) ದಂದು ರಾಜಭವನದಲ್ಲಿ ನಡೆದಿದೆ. ನೂತನ ಸಚಿವರುಗಳಿಗೆ ರಾಜ್ಯಪಾಲ ವಜುಭಾಯಿ ವಾಲ ಅವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಪ್ರಮಾಣ ವಚನ ಸ್ವೀಕರಿಸಿದ ಕ್ರಮವಾಗಿ ಪಟ್ಟಿ ಮಾಡಲಾಗಿದೆ.

Category

🗞
News

Recommended