• last year
Lotus Eletre Launched In India. ಹೊಸ ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಎಸ್‍ಯುವಿಯ ಬೆಲೆಯ ಬಗ್ಗೆ ಹೇಳಿವುದಾದರೆ. ಪ್ರಾರಂಭಿಕ ಬೆಲೆಯು ರೂ. 2.55 ಕೋಟಿ, ಎಸ್‍ಯುವಿಯ ಮಿಡ್-ಸ್ಪೆಕ್ ಬೆಲೆಯು ರೂ.2.75 ಕೋಟಿಯಾದರೆ, ಟಾಪ್-ಸ್ಪೆಕ್ ಬೆಲೆಯು ರೂ. 2.99 ಕೋಟಯಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಲೋಟಸ್ ಪ್ರಕಾರ, ಟಾಪ್-ಸ್ಪೆಕ್ ಎಲೆಟ್ರೆ R ವಿಶ್ವದ ಅತ್ಯಂತ ವೇಗದ ಡ್ಯುಯಲ್-ಮೋಟರ್ ಪ್ಯೂರ್ ಎಲೆಕ್ಟ್ರಿಕ್ ಎಸ್‍ಯುವಿಯಾಗಿದೆ. ಹೊಸ ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಎಸ್‍ಯುವಿ 265 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಹೊಸ ಎಲೆಕ್ಟ್ರಿಕ್ ಎಸ್‍ಯುವಿಯು 2.95 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆಯಬಹುದು. ಲೋಟಸ್ ಎಲೆಟ್ರೆ R ಎಲೆಕ್ಟ್ರಿಕ್ ಎಸ್‍ಯುವಿಯು ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಸೆಟಪ್ ನೊಂದಿಗೆ 905 bhp ಪವರ್ ಮತ್ತು 985 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಸಂಪೂರ್ಣಣಮಾಹಿತಿಗಾಗಿ ವಿಡಿಯೋವನ್ನು ಕೊನೆಯವರೆಗೆ ನೋಡಿ.

#LotusEletreWalkaroubnd #LotusEletre #ElectricSUV #DriveSpark
~PR.156~

Category

🚗
Motor

Recommended