• last year
Indian-Spec Swift Vs Japanese-Spec Swift, Top 6 Differences You Need To Know Explained In Kannada By Giri Kumar. ಭಾರತದಲ್ಲಿ ಎಷ್ಟೇ ಅತ್ಯಾಧುನಿಕ ಕಾರುಗಳು ಮಾರುಕಟ್ಟೆಗೆ ಬಂದರೂ ಮಾರುತಿ ಸ್ವಿಫ್ಟ್ ಕಾರಿಗೆ ದೊಡ್ಡ ಅಭಿಮಾನಿಗಳ ಬಳಗವಿದೆ. ಆದರೆ ಸುಜುಕಿಯ ತಾಯಿನಾಡು ಜಪಾನ್ ನಲ್ಲಿ ಮಾರಾಟವಾಗವ ಸ್ವಿಫ್ಟ್ ಮತ್ತು ಭಾರತದಲ್ಲಿ ಮಾರಾಟವಾಗುವ ಸ್ವಿಫ್ಟ್ ನಡುವೆ ಕೆಲವು ಪ್ರಮುಖ ವ್ಯತ್ಯಾಸಗಳಿವೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವೀಡಿಯೊ ನೋಡಿ.

2024 Maruti Suzuki Swift Kannada Review: https://www.youtube.com/watch?v=-7Xb5GW270s

#MarutiSuzukiSwift #SuzukiSwift #Swift #DriveSparkKannada
~PR.156~##~

Category

🚗
Motor

Recommended