ಸ್ನೇಹಿತ್ರೆ ಪ್ರಪಂಚದಲ್ಲಿ ಯುದ್ಧ ಭಯ ದಿನೇ ದಿನೇ ಜಾಸ್ತಿ ಆಗ್ತಿದೆ. ಒಂದ್ಕಡೆ ರಷ್ಯಾ ಯುಕ್ರೇನ್ ಯುದ್ಧ ಹತ್ ಹತ್ತಿರ 1 ಸಾವಿರ ದಿನಗಳಾಗ್ತ ಬರ್ತಾ ಇದೆ. ಈಗ ಇದ್ರ ಮಧ್ಯದಲ್ಲೇ ಇಸ್ರೇನ್ ಇರಾನ್ ನಡುವೆ ಕಿಡಿ ಹತ್ತಿಕೊಂಡಿದೆ. ಇದು ಮತ್ತೊಂದು ತಲೆನೋವಾಗಿ ಪರಿಣಮಿಸ್ತಾ ಇದೆ. ಇನ್ನು ಕೆಲವೇ ಕೆಲವು ದಿನಗಳಲ್ಲಿ ಇಸ್ರೇಲ್ ಮೇಲೆ ಯುದ್ಧ ಮಾಆಡ್ಲಿಕ್ಕೆ ಅಥವಾ ಇಸ್ರೇಲ್ ಮೇಲೆ ತನ್ನ ಪ್ರತಿಕಾರವನ್ನ ತೀರಿಸಿಕೊಳ್ಳಿಕ್ಕೆ ಎಲ್ಲಾ ತಯರಿ ಮಾಡ್ಕೊಂಡಿದೆ ಅನ್ನುವ ಶಾಕಿಂಗ್ ಮಾಹಿತಿಯೊಂದು ಹೊರ ಬಿದ್ದಿದೆ. Friends, the fear of war is increasing day by day in the world. On the one hand, Russia is close to the end of the war in Ukraine for 1,000 days. Now, in the midst of this, Israel and Iran have sparked a fire. This has proven to be another headache. In a few days, a shocking information has come out that all preparations have been made to wage war against Israel or to take revenge on Israel.
#Israel #Iran #Lebanon #India #BenjaminNetanyahu #IDF #Hezbollah #NarendraModi #International
~HT.290~PR.160~ED.34~
#Israel #Iran #Lebanon #India #BenjaminNetanyahu #IDF #Hezbollah #NarendraModi #International
~HT.290~PR.160~ED.34~
Category
🗞
News