Formula 4 Street Race In Chennai Details In Kannada By Giri Kumar | ಫಾರ್ಮುಲಾ 4 ರೇಸ್‌ಗೆ ಚೆನ್ನೈ ಸಜ್ಜಾಗಿದ್ದು, ನಾಳೆ ರಾತ್ರಿ ಚೆನ್ನೈ ಚೆನ್ನೈ ದ್ವೀಪದ ಪ್ರದೇಶದ ಸುತ್ತಮುತ್ತಲಿನ ರಸ್ತೆಗಳಲ್ಲಿ ನಡೆಯುತ್ತದೆ. ಈ ಟೂರ್ನಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿವಿಧ ರೇಸರ್ ಗಳು ಭಾಗವಹಿಸುತ್ತಿದ್ದಾರೆ. ದ್ವೀಪದ ಸುತ್ತಲಿನಲ್ಲಿ ನಡೆಯುವ ರೋಚಕ ರೇಸ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ.
#Formula4 #Formula4Streetrace #ChennaiRacingCircuit #DriveSparkKannada
~PR.156~CA.156~ED.156~
#Formula4 #Formula4Streetrace #ChennaiRacingCircuit #DriveSparkKannada
~PR.156~CA.156~ED.156~
Category
🚗
Motor