• 8 years ago
ತಮಿಳುನಾಡಿನ ಎಲ್ಲಾ ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಾರಕ್ಕೆ ಕನಿಷ್ಠ ಒಂದು ಬಾರಿ ವಂದೇ ಮಾತರಂ ಹಾಡುವುದು ಕಡ್ಡಾಯ ಎಂದು ಮುದ್ರಾಸ್ ಹೈಕೋರ್ಟ್ ಹೇಳಿದೆ..ಮದ್ರಾಸ್ ಹೈಕೋರ್ಟ್‌ನಲ್ಲಿ ವೀರಮಣಿ ಎಂಬವರ ಪ್ರಕರಣದ ತಿರ್ಪು ನೀಡುವ ಸಮಯದಲ್ಲಿ ಕೋರ್ಟ್ ಈ ರೀತಿ ಹೇಳಿದೆ

Category

🗞
News

Recommended