• 7 years ago
Karnataka BJP president B.S.Yeddyurappa son B. Y. Vijayendra visited Chamundi Hills, Mysuru on April 2, 2018. He may contest for Karnataka assembly elections 2018 from Varuna assembly constituency against Chief Minister Siddaramaiah son Dr Yathindra Siddaramaiah.

ಮೈಸೂರು ಜಿಲ್ಲೆಯ ಚುನಾವಣಾ ಕಣ ರಂಗೇರುತ್ತಿದೆ. ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಮೈಸೂರಿಗೆ ಭೇಟಿ ನೀಡಿದ್ದಾರೆ. ವರುಣಾ ಕ್ಷೇತ್ರದಿಂದ ಅವರು ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.

Category

🗞
News

Recommended