• 7 years ago
Karnataka chief minister HD Kumaraswamy told, he is not ready to respond for former chief minister Siddaramaiah's statement, in which he quoted, Rahu, Ketu and Shani defeated him in Chamundeshwari constituency in Mysuru.

'ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನನ್ನು ರಾಹು, ಕೇತು ಮತ್ತು ಶನಿ ಎಲ್ಲರೂ ಸೇರಿ ಸೋಲಿಸಿದ್ದಾರೆ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಎಚ್ ಡಿ ಕುಮಾರಸ್ವಾಮಿ, ತಮ್ಮ ಮೌನವೇ ಉತ್ತರ ಎಂದಿದ್ದಾರೆ.

Category

🗞
News

Recommended