• 7 years ago
Naga sadhus prediction on Karnataka Assembly Election almost came out accurately. Sadhus predicted BJP performance in the election and JDS will come to the power . Similarly Kodi Seer also predicted that HD Kumaraswamy will become CM of Karnataka.

ಕೋಡಿಮಠದ ಶ್ರೀಗಳು ಕರ್ನಾಟಕ ಚುನಾವಣೆಯ ಬಗ್ಗೆ ಸುಮಾರು ಒಂದು ವರ್ಷದ ಹಿಂದೆಯೇ ಭವಿಷ್ಯ ನುಡಿದಿದ್ದರು, ಅದು ನಿಜವಾಗಿಯೂ ಹೊರಹೊಮ್ಮಿದೆ. ಇದರ ಜೊತೆಗೆ, ಉತ್ತರ ಭಾರತದಿಂದ ಬಂದ ಶಿವನ ಆರಾಧಕರಾದ ನಾಗಾಸಾಧುಗಳು ಕೂಡಾ ಭವಿಷ್ಯ ನುಡಿದಿದ್ದರು. ನಾಗಸಾಧುಗಳು ನುಡಿದ ಕರ್ನಾಟಕ ಚುನಾವಣಾ ಭವಿಷ್ಯವೂ ನಿಜವಾಗಿದೆ!

Category

🗞
News

Recommended