• 7 years ago
Karnataka Election Results 2018: Rajarajeshwari Nagar. Live Updates in Kannada : Get latest Trends, Results, Rajarajeshwari Nagar assembly constituency. Polling held on May 28th and results to be announced on May 31st.

ಬಹುನಿರೀಕ್ಷಿತ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಇಂದು(ಮೇ 31) ಹೊರಬೀಳಲಿದೆ. ನಕಲಿ ಮತದಾರರ ಚೀಟಿ ಪತ್ತೆಯಾದ ಹಿನ್ನೆಲೆಯಲ್ಲಿ ಮೇ 12 ರಂದು ನಡೆಯಬೇಕಿದ್ದ ಈ ಕ್ಷೇತ್ರದ ಚುನಾವಣೆಯನ್ನು ಮೇ 28 ಕ್ಕೆ ಮುಂದೂಡಲಾಗಿತ್ತು.

Category

🗞
News

Recommended