21-10-2018- ಭಾನುವಾರದ ದಿನ ಭವಿಷ್ಯ | Boldsky

  • 6 years ago
ಸಾಮಾನ್ಯವಾಗಿ ಎಲ್ಲರೂ ತಮ್ಮ ಬದುಕು ಸುಖದಿಂದ ಕೂಡಿರಲಿ ಎಂದು ಬಯಸುವುದು ಸಹಜ. ಕೈಗೊಳ್ಳುವ ಉದ್ಯೋಗ ಮತ್ತು ವ್ಯಾಪಾರದಲ್ಲಿ ವಿಪರೀತವಾದ ಆಯಾದ ಬರಬೇಕು. ನಷ್ಟ ಎನ್ನುವುದು ಸುಳಿಯಬಾರದು ಎಂದೆಲ್ಲಾ ಆಶಿಸುತ್ತಾರೆ. ಆದರೆ ನಮ್ಮ ಬಯಕೆಯಂತೆ ಏನು ನಡೆಯದು ಎಲ್ಲವೂ ಆ ದೇವರ ಇಚ್ಛೆಯಂತೆ ನಡೆಯುವುದು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಜಾತಕದಲ್ಲಿರುವ ಗ್ರಹಗತಿಗಳು ಮಾತ್ರ ನಮ್ಮ ಭವಿಷ್ಯದಲ್ಲಿ ಸುಖ ಸಂತೋಷ ಎನ್ನುವ ಏರಿಳಿತವನ್ನು ನಿರಂತರವಾಗಿ ಮಾಡುತ್ತಲೇ ಇರುತ್ತವೆ. ಕೆಲವು ದೆಸೆ ಹಾಗೂ ಗ್ರಹಚಾರದ ಪ್ರಭಾವದಿಂದ ಕಡಿಮೆ ಪ್ರಮಾಣದ ಕಷ್ಟಗಳು ಹಾಗೂ ದೀರ್ಘ ಸಮಯದ ಸಂತೋಷಗಳು ಲಭಿಸುವವು.
ಭವಿಷ್ಯ ಹೇಗೇ ಇದ್ದರೂ ನಾವು ಮೊದಲು ಭಗವಂತನ ಆರಾಧನೆ ಮಾಡಬೇಕು. ಆಗಲೇ ನಮ್ಮ ಜೀವನ ಸಾರ್ಥಕ ಹಾಗೂ ಸಂತೋಷದಿಂದ ಕೂಡಿರುತ್ತದೆ. ಭಾನುವಾರವಾದ ಇಂದು ನಿಮ್ಮ ಭವಿಷ್ಯ ಹೇಗಿದೆ? ದಿನವಿಡೀ ಯಾವೆಲ್ಲಾ ಸಮಸ್ಯೆಗಳನ್ನು ಅನುಭವಿಸಬೇಕಾಗುವುದು ಎನ್ನುವದನ್ನು ನೀವು ತಿಳಿದುಕೊಳ್ಳಬೇಕು ಎನ್ನುವ ಬಯಕೆಯಲ್ಲಿದ್ದರೆ
ವಿಡಿಯೋ ನೋಡಿ

Recommended