• 5 years ago
ನಟ ಸುದೀಪ್ ಮಾತ್ರ 'ಕಿಚ್ಚ ಸುದೀಪ್' ಆಗಿಯೇ ಇದ್ದಾರೆ. ಅವರ ಹೆಸರಿನ ಮುಂದೆ ಯಾವುದೇ ಸ್ಟಾರ್ ಎಂದು ಬಿರುದು ಸೇರಿಸಿಕೊಂಡಿಲ್ಲ. ಎಷ್ಟೋ ವರ್ಷಗಳಿಂದ ಹೀಗೆಯೇ ಇದ್ದ ಸುದೀಪ್ ಕೆಲವು ವರ್ಷಗಳ ಹಿಂದೆ, ಅಭಿಮಾನಿಗಳ ಆಸೆಯಂತೆ ಅಭಿನಯ ಚಕ್ರವರ್ತಿಯಾದರು.

Why actor Kiccha Sudeep didn't put star title with his name?

Recommended