ಫೋರ್ಸ್ ಮೋಟಾರ್ಸ್ ಟಿ 1 ಎನ್ ಎಲೆಕ್ಟ್ರಿಕ್ ಬಸ್‍‍ನ ಫಸ್ಟ್ ಲುಕ್, ಸ್ಪೆಸಿಫಿಕೇಶನ್, ಫೀಚರ್ಸ್ ಹಾಗೂ ಮತ್ತಿತರ ವಿವರಗಳು

  • 4 years ago
2020ರ ಆಟೋ ಎಕ್ಸ್‌ಪೋದಲ್ಲಿ ಫೋರ್ಸ್ ಮೋಟಾರ್ಸ್ ಟಿ 1 ಎನ್ ಎಲೆಕ್ಟ್ರಿಕ್ ಬಸ್ ಅನ್ನು ಅನಾವರಣಗೊಳಿಸಲಾಗಿದೆ.

ಫೋರ್ಸ್ ಮೋಟಾರ್ಸ್ ಟಿ 1 ಎನ್ ಎಲೆಕ್ಟ್ರಿಕ್ ಬಸ್‍‍ನ ಕಿರುಪರಿಚಯ ಇಲ್ಲಿದೆ. ಈ ವೀಡಿಯೊದಲ್ಲಿ ಫೋರ್ಸ್ ಮೋಟಾರ್ಸ್ ಟಿ 1 ಎನ್ ಎಲೆಕ್ಟ್ರಿಕ್ ಬಸ್‍‍ನ ಸ್ಪೆಸಿಫಿಕೇಶನ್, ಫೀಚರ್, ವಿನ್ಯಾಸ ಹಾಗೂ ಮತ್ತಿತರ ವಿವರಗಳನ್ನು ನೋಡೋಣ.

Category

🗞
News

Recommended