• 3 months ago
Bajaj Freedom 125 CNG Bike Kannada Review by Giri Kumar. ಬಜಾಜ್ ಆಟೋ ವಿಶ್ವದ ಮೊದಲ ಸಿಎನ್‌ಜಿ ಬೈಕ್ ಅನ್ನು ಬಿಡುಗಡೆಗೊಳಿಸಿತು. ಈ ಬೈಕಿಗೆ ಬಜಾಜ್ ಫ್ರೀಡಂ 125 ಎಂಬ ಹೆಸರಿನ ಈ ಬೈಕ್ ಭಾರತೀಯ ದ್ವಿಚಕ್ರ ವಾಹನ ವಿಭಾಗದಲ್ಲಿ ಕ್ರಾಂತಿಯನ್ನುಂಟು ಮಾಡಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಮೈಲೇಜ್ ಬೈಕ್ ಅನ್ನು ಬಯಸುವವರಿಗೆ ಉತ್ತಮ ಆಯ್ಕೆಯಾದ ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್ ಹೆಚ್ಚಿನ ಮಾಹಿತಿ ತಿಳಿಯಲು ಈ ವಿಡಿಯೋ ನೋಡಿ.

#BajajCNGBike #BajajFreedom125 #BajajFreedom #BajajCNG #CNGBikes #CNG #DriveSpark #DriveSparkKannada
~PR.156~ED.156~##~

Category

🚗
Motor

Recommended