ಡುಕಾಟಿ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ 2020ರ ಹೊಸ ಮಲ್ಟಿಸ್ಟ್ರಾಡಾ 950 ಅಡ್ವೆಂಚರ್-ಟೂರರ್ ಬೈಕಿನ ಬಿಡುಗಡೆಯನ್ನು ಖಚಿತಪಡಿಸಿದೆ.
ಈ ಬೈಕ್ ಅನ್ನು ಈ ವರ್ಷದ ಕ್ರಿಸ್‌ಮಸ್ ವೇಳೆಗೆ ಬಿಡುಗಡೆಗೊಳಿಸಲಾಗುವುದು.
ಹೊಸ ಡುಕಾಟಿ ಮಲ್ಟಿಸ್ಟ್ರಾಡಾ 950 ಬೈಕ್ ಅನ್ನು ಈ ಹಿಂದೆಯೇ ಭಾರತದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿತ್ತು, ಆದರೆ ಕೋವಿಡ್ -19ನಿಂದ ಉಂಟಾದ ಬಿಕ್ಕಟ್ಟು ಹಾಗೂ ನಂತರದ ದೇಶದಲ್ಲಿ ಜಾರಿಗೊಳಿಸಲಾದ
ಲಾಕ್‌ಡೌನ್ ಕಾರಣಕ್ಕೆ ಬಿಡುಗಡೆಯನ್ನು ಮುಂದೂಡಲಾಯಿತು.

Category
🗞
News