ಎಂಜಿ ಮೋಟಾರ್ ಇಂಡಿಯಾ ಕಂಪನಿಯು 2020ರ ಆಟೋ ಎಕ್ಸ್‌ಪೋದಲ್ಲಿ ಪರ್ಫಾಮೆನ್ಸ್ ಸೆಡಾನ್, ಪೂರ್ಣ ಗಾತ್ರದ ಎಸ್‌ಯುವಿ, ಎಂಪಿವಿ ಸೇರಿದಂತೆ ಹಲವು
ಹೊಸ ಮಾದರಿಗಳನ್ನು ಪ್ರದರ್ಶಿಸಿತ್ತು. ಹೀಗೆ ಪ್ರದರ್ಶಿಸಲಾದ ಮಾದರಿಗಳಲ್ಲಿ ಎಂಜಿ ಜಿ 10 ಎಂಪಿವಿ ಸಹ ಸೇರಿತ್ತು. ಈ ಎಂಪಿವಿಯನ್ನು ಮಾರುಕಟ್ಟೆಗಳ ಆಧಾರದ ಮೇಲೆ ಮ್ಯಾಕ್ಸಸ್ ಜಿ 10 ಎಂದೂ ಸಹ ಕರೆಯಲಾಗುತ್ತದೆ.
ಎಂಜಿ ಮೋಟಾರ್ಸ್, ಇತ್ತೀಚೆಗಷ್ಟೇ ಚೀನಾ ಮಾರುಕಟ್ಟೆಯಲ್ಲಿ ಹೊಸ ತಲೆಮಾರಿನ ಜಿ10 ಎಂಪಿವಿಯನ್ನು ಬಿಡುಗಡೆಗೊಳಿಸಿದೆ. ಈ ಮಾದರಿಯು ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಚೀನಾದ ಮಾರುಕಟ್ಟೆಯಲ್ಲಿ ಈ ಎಂಪಿವಿಯ ಬೆಲೆ ರೂ.15 ಲಕ್ಷಗಳಾಗಿದೆ. ಭಾರತದಲ್ಲಿ ಬಿಡುಗಡೆಯಾದ ನಂತರ ಈ ಎಂಪಿವಿಯ ಬೆಲೆ ಇನ್ನಷ್ಟು ಹೆಚ್ಚಾಗಲಿದೆ.

Category
🗞
News