ಜಾವಾ ಕಂಪನಿಯು ತನ್ನ ಜಾವಾ ಹಾಗೂ ಜಾವಾ 42 ಬಿಎಸ್ 6 ಬೈಕ್‌ಗಳ ವಿವರಣೆಯನ್ನು ಬಹಿರಂಗಪಡಿಸಿದೆ. ಬಿಎಸ್ 4 ಬೈಕ್‌ಗಳಿಗೆ ಹೊಲಿಸಿದರೆ ಈ ಎರಡೂ ಬೈಕ್‌ಗಳು ಕಡಿಮೆ ಪವರ್ ಹಾಗೂ ಟಾರ್ಕ್ ಹೊಂದಿವೆ.
ಕಂಪನಿಯು ಈ ವರ್ಷದ ಆರಂಭದಲ್ಲಿ ಬಿಎಸ್ 6 ಬೈಕ್‌ಗಳನ್ನು ಬಿಡುಗಡೆಗೊಳಿಸಿತ್ತು.
ಇವುಗಳು ಏಪ್ರಿಲ್‌ನಿಂದ ಮಾರಾಟವಾಗಳಿವೆ ಎಂದು ಹೇಳಲಾಗಿತ್ತು. ಆದರೆ ಕರೋನಾ ವೈರಸ್ ಕಾರಣದಿಂದಾಗಿ ಈ ಬೈಕ್‌ಗಳ ಮಾರಾಟ ಹಾಗೂ ವಿತರಣೆ ವಿಳಂಬವಾಗಿದೆ.
ಈಗ ಈ ಹೊಸ ಬೈಕ್‌ಗಳಲ್ಲಿ ಯಾವ ಬದಲಾವಣೆಗಳಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಈ ಎರಡೂ ಬೈಕ್‌ಗಳು ಬಿಎಸ್ 4 ಮಾದರಿಗಳಿಗಿಂತ 2 ಕೆ,ಜಿ ತೂಕವನ್ನು ಹೆಚ್ಚು ಹೊಂದಿವೆ. ಈಗ ಈ ಬೈಕ್‌ಗಳ ತೂಕವು ತಲಾ 172 ಕೆ.ಜಿಗಳಾಗಿದೆ.
ತೂಕ ಹೆಚ್ಚಾಗುವುದರ ಜೊತೆಗೆ ಈ ಬೈಕ್‌ಗಳ ಪವರ್ ಹಾಗೂ ಟಾರ್ಕ್‌ಗಳಲ್ಲಿ ಕುಸಿತವಾಗಿದೆ.

Category
🗞
News