ಆಂಪಿಯರ್ ವೆಹಿಕಲ್ಸ್, ದೇಶಿಯ ಮಾರುಕಟ್ಟೆಯಲ್ಲಿ ಮ್ಯಾಗ್ನಸ್ ಪ್ರೊ ಎಂಬ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಆಂಪಿಯರ್ ಮ್ಯಾಗ್ನಸ್ ಪ್ರೊ
ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ ಭಾರತದ ಎಕ್ಸ್‌ಶೋರೂಂ ದರದಂತೆ ರೂ.73,990ಗಲಾಗಿದೆ. ಈ ಸ್ಕೂಟರ್ ಹಲವಾರು ಫೀಚರ್ ಹಾಗೂ ಎಕ್ವಿಪ್‌ಮೆಂಟ್‌ಗಳನ್ನು ಹೊಂದಿದೆ.
ಆಂಪಿಯರ್, ಬೆಂಗಳೂರಿನಲ್ಲಿ ಹೊಸ ಮ್ಯಾಗ್ನಸ್ ಪ್ರೊ ಮಾರಾಟವನ್ನು ಆರಂಭಿಸಿರುವುದಾಗಿ ತಿಳಿಸಿದೆ. ಮುಂದಿನ ಎರಡು ತಿಂಗಳುಗಳಲ್ಲಿ ಕಂಪನಿಯು ಇತರ ನಗರಗಳಲ್ಲಿ
ಮಾರಾಟವನ್ನು ವಿಸ್ತರಿಸಲಿದೆ. ಆಂಪಿಯರ್ ವೆಹಿಕಲ್ಸ್, ಮ್ಯಾಗ್ನಸ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಬುಕಿಂಗ್‌ಗಳನ್ನು ಆರಂಭಿಸಿವೆ. ಈ ಸ್ಕೂಟರಿನ ವಿತರಣೆಗಳು ಶೀಘ್ರದಲ್ಲೇ ಆರಂಭವಾಗಲಿವೆ.
ಆಂಪಿಯರ್ ಮ್ಯಾಗ್ನಸ್ ಪ್ರೊ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ 60 ವೋಲ್ಟ್‌ನ 1.2 ಕಿ.ವ್ಯಾ ಎಲೆಕ್ಟ್ರಿಕ್ ಮೋಟರ್ ಹೊಂದಿರುವ 30 ಎಹೆಚ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದೆ.
ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ ಈ ಸ್ಕೂಟರ್ 80 ಕಿ.ಮೀಗಳವರೆಗೆ ಚಲಿಸಲಿದೆ. ಈ ಸ್ಕೂಟರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 55 ಕಿ.ಮೀಗಳಾಗಿದೆ.

Category
🗞
News