ಜರ್ಮನ್ ಸ್ಪೋರ್ಟ್ ಕಾರು ತಯಾರಕ ಕಂಪನಿಯಾದ ಪೋರ್ಷೆ ತನ್ನ ಪನಾಮೆರಾ ಕಾರಿನ ಸೆಲೆಬ್ರೆಟರಿ ಎಡಿಶನ್ ಅನ್ನು ಬಿಡುಗಡೆಗೊಳಿಸಿದೆ. ಪನಾಮೆರಾ 4 10 ಇಯರ್ಸ್ ಎಡಿಷನ್ ಎಂದು ಕರೆಯಲಾಗುವ ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.60 ಕೋಟಿಗಳಾಗಿದೆ.
ಈ ಮಾದರಿಯ ಹತ್ತನೇ ವರ್ಷದ ಉತ್ಪಾದನೆಯನ್ನು ಆಚರಿಸಲು ಈ ಕಾರ್ ಅನ್ನು ಬಿಡುಗಡೆಗೊಳಿಸಲಾಗಿದೆ. ಪನಾಮೆರಾ 4 ಆಲ್-ವ್ಹೀಲ್-ಡ್ರೈವ್ ಆವೃತ್ತಿಯ ಮೇಲೆ ಆಧಾರಿತವಾಗಿರುವ 10 ವರ್ಷದ ಆವೃತ್ತಿಯ ಕಾರು 21 ಇಂಚಿನ ಅಲಾಯ್ ವ್ಹೀಲ್‌ಗಳನ್ನು ಹೊಂದಿದೆ. ಮುಂಭಾಗದ ಡೋರ್‌ಗಳ ಮೇಲೆ ವಿಶೇಷವಾದ ವೈಟ್ ಗೋಲ್ಡ್ ಫಿನಿಷಿಂಗ್‌ನಲ್ಲಿರುವ ಪನಾಮೆರಾ 10 ಬ್ಯಾಡ್ಜಿಂಗ್‌ಗಳನ್ನು ಅಳವಡಿಸಲಾಗಿದೆ.
ಎಲ್ಲಾ ಡೋರ್ ಸಿಲ್‌ಗಳು ಹಾಗೂ ಡ್ಯಾಶ್‌ಬೋರ್ಡ್ ಮೇಲೆ ಪನಾಮೆರಾ 10 ಬ್ಯಾಡ್ಜಿಂಗ್ ನೀಡಲಾಗಿದೆ. ಪೋರ್ಷೆ ಕಂಪನಿಯು ಈ ಕಾರಿನ
ಕ್ಯಾಬಿನ್ ಒಳಗೆ ವೈಟ್ ಗೋಲ್ಡ್ ಕಾಂಟ್ರಾಸ್ಟ್ ಸ್ಟಿಚಿಂಗ್ ನೀಡಿದೆ.

Category
🗞
News