ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ 2020ರ ಹೊಸ ಜಿಎಲ್ಎಸ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಜಿಎಲ್ಎಸ್ ಎಸ್‌ಯುವಿಯನ್ನು ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಈ ಎರಡೂ ಮಾದರಿಗಳ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ 99.90 ಲಕ್ಷ ರೂಪಾಯಿಗಳಾಗಿದೆ.
ಹೊಸ ಜಿಎಲ್ಎಸ್ ಎಸ್‌ಯುವಿ ಮರ್ಸಿಡಿಸ್ ಬೆಂಝ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿರುವ ಮೂರನೇ ತಲೆಮಾರಿನ ಮಾದರಿಯಾಗಿದೆ. ಹಿಂದಿನ ತಲೆಮಾರಿನ ಕಾರಿನಂತೆಯೇ ಕಾಣುವ ಹೊಸ ಜಿಎಲ್ಎಸ್ ಎಸ್‌ಯುವಿಯನ್ನು ಪುಣೆಯ ಚಕನ್‌ನಲ್ಲಿರುವ ಕಂಪನಿಯ ಉತ್ಪಾದನಾ ಘಟಕದಲ್ಲಿ ಸ್ಥಳೀಯವಾಗಿ ಅಸೆಂಬಲ್ ಮಾಡಲಾಗುವುದು.
ಮರ್ಸಿಡಿಸ್ ಬೆಂಝ್ ಕಂಪನಿಯು ಇತ್ತೀಚಿಗಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಎಎಂಜಿ ಸಿ 63 ಹಾಗೂ ಎಎಂಜಿ ಜಿಟಿ-ಆರ್ ಕಾರುಗಳನ್ನು ಬಿಡುಗಡೆಗೊಳಿಸಿತ್ತು. ಈಗ ಮೂರನೇ ಮಾದರಿಯ ಕಾರ್ ಆಗಿ ಜಿಎಲ್ಎಸ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

Category
🗞
News