ಬಜಾಜ್ ಆಟೋ ಕಂಪನಿಯು ತನ್ನ ಪಲ್ಸರ್ 125 ಬೈಕಿನ ಸ್ಪ್ಲಿಟ್-ಸೀಟ್ ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್ ಸೀಟ್ ಮಾದರಿಯ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.79,091ಗಳಾಗಿದೆ.
125 ಸಿಸಿ ಬೈಕಿನ ಈ ಸ್ಪ್ಲಿಟ್-ಸೀಟ್ ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಈ ಬೈಕಿನ ಹೊಸ ಟಾಪ್ ಎಂಡ್ ಮಾದರಿಯಾಗಿರಲಿದೆ. ಬಜಾಜ್ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕ್ ಹಲವಾರು ಫೀಚರ್ ಹಾಗೂ ಎಕ್ವಿಪ್‌ಮೆಂಟ್‌ಗಳನ್ನು ಹೊಂದಿದೆ.
ಹೊಸ ಬೈಕ್ ಟ್ವಿನ್ ಪೈಲಟ್ ಲ್ಯಾಂಪ್, ಟ್ವಿನ್ ಸ್ಟ್ರಿಪ್ ಎಲ್ಇಡಿ ಟೇಲ್‌ಲೈಟ್‌ಗಳನ್ನು ಹೊಂದಿದೆ. ಇದರ ಜೊತೆಗೆ ಹೊಸ ಬೈಕಿನ ಟ್ಯಾಂಕ್ ಮೇಲೆ 3 ಡಿ ಲೋಗೊ ಅಳವಡಿಸಲಾಗಿದೆ.

Category
🗞
News