ಬೆಂಗಳೂರು ಮೂಲದ ಕ್ಯಾಂಪರ್‌ವನ್ ಕ್ಯಾಂಪ್ಸ್ ಅಂಡ್ ಹಾಲಿಡೇಸ್ ಇಂಡಿಯಾ, ದೇಶದ ಮೊದಲ ಕಮರ್ಷಿಯಲ್ ಪ್ರೀಮಿಯಂ ಮೋಟರ್‌ಹೋಮ್ ಲಕ್ಸ್‌ಕ್ಯಾಂಪರ್ ಅನ್ನು ಅನಾವರಣಗೊಳಿಸಿದೆ. ಈ ಮೂಲಕ ಕಂಪನಿಯು ದೇಶದ ವಿವಿಧ ಭಾಗಗಳಿಗೆ ವೆಕೇಶನ್ ಆನ್ ವ್ಹೀಲ್ ನೀಡಲು ತಯಾರಿ ನಡೆಸುತ್ತಿದೆ.
ಲಕ್ಸ್ ಕ್ಯಾಂಪರ್, ಎಐಎಸ್ 124 ಮಾನದಂಡಗಳ ಪ್ರಕಾರ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ ಅಂಗೀಕರಿಸಲ್ಪಟ್ಟಿದೆ. ಈ ಮೋಟರ್‌ಹೋಮ್‌ಗಳು ಕಾಂಪ್ಯಾಕ್ಟ್ ಲಿವಿಂಗ್ ಹಾಗೂ ಸ್ಲೀಪಿಂಗ್ ಏರಿಯಾಗಳನ್ನು ಹೊಂದಿದ್ದು, ನಾಲ್ಕು ಜನರು ಆರಾಮವಾಗಿ ಇರಬಹುದು.
ಲಕ್ಸ್‌ಕ್ಯಾಂಪರ್‌ಗಳು ಹಿಂಭಾಗದಲ್ಲಿ ಒಂದು ಲೌಂಜ್ ಹೊಂದಿದ್ದು, ಆ ಲೌಂಜ್ ಕ್ವೀನ್ ಬೆಡ್ ರೀತಿಯಲ್ಲಿ ದ್ವಿಗುಣಗೊಳ್ಳುತ್ತದೆ. ಮುಂಭಾಗದಲ್ಲಿ ಮೋಟಾರೈಸ್ಡ್ ಆದ ಕ್ವೀನ್ ಬೆಡ್, ಫಂಕ್ಷನಲ್ ವಾರ್ಡ್‌ರೋಬ್, ಹೀಟಿಂಗ್ ಹಾಗೂ ಕೂಲಿಂಗ್‌ಗಳಿಗಾಗಿ ಥರ್ಮಲ್ ಕಂಟ್ರೋಲರ್‌ಗಳನ್ನು ಹೊಂದಿದೆ.

Category
🗞
News