• 4 years ago
ನಿಮ್ಮ ವಾಹನವು, ಆಟೋ ಮೊಬೈಲ್ ಕಂಪನಿಗಳು ಹೇಳಿರುವುದಕ್ಕಿಂತ ಹೆಚ್ಚಿನ ಇಂಧನವನ್ನು ತೆಗೆದುಕೊಳ್ಳುತ್ತಿದ್ದರೆ, ನೀವು ಪೆಟ್ರೋಲ್ ಬಂಕ್ ಸರಿಯಿಲ್ಲವೆಂದು ಹೇಳುತ್ತೀರಿ. ಕೆಲವು ಸಂದರ್ಭಗಳಲ್ಲಿ ಫ್ಯೂಯಲ್ ಟ್ಯಾಂಕ್‌ನಿಂದಾಗಿ ವಾಹನಗಳು ಹೆಚ್ಚು ಇಂಧನ ತೆಗೆದುಕೊಳ್ಳುತ್ತವೆಯೇ ಹೊರತು ಇದಕ್ಕೆ ಪೆಟ್ರೋಲ್ ಬಂಕ್ ಗಳು ಕಾರಣವಲ್ಲ. ಇದರ ಬಗೆಗಿನ ವಿವರಗಳನ್ನು ಈ ವೀಡಿಯೊದಲ್ಲಿ ನೋಡೋಣ.

ವಾಹನಗಳ ಪೆಟ್ರೋಲ್ ಟ್ಯಾಂಕ್ ಬಗೆಗಿನ ವಾಸ್ತವತೆಯ ಕುರಿತ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Category

🗞
News

Recommended