• 4 years ago
ಕಾರು ತಯಾರಕ ಕಂಪನಿಗಳು ಬಹುತೇಕ ಕಾರುಗಳು ಒಂದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದು ಕಂಡು ಬಂದಲ್ಲಿ ಸಮಸ್ಯೆ ಕಂಡು ಬಂದ ಎಲ್ಲಾ ಕಾರುಗಳನ್ನು ರಿಕಾಲ್ ಮಾಡಿ ಅವುಗಳನ್ನು ಸರಿಪಡಿಸುತ್ತವೆ.

ಇದೇ ರೀತಿ ವೋಲ್ವೋ ಕಂಪನಿಯು ಸಹ ವಿಶ್ವದಾದ್ಯಂತ 2006ರಿಂದ 2019ರ ನಡುವೆ ಉತ್ಪಾದನೆಯಾದ ಸುಮಾರು 22 ಲಕ್ಷ ಕಾರುಗಳನ್ನು ರಿಕಾಲ್ ಮಾಡಿದೆ. ಮುಂಭಾಗದ ಪ್ರಯಾಣಿಕರ ಸೀಟ್ ಬೆಲ್ಟ್‌ಗಳಲ್ಲಿ ಜೋಡಿಸಲಾದ ಸ್ಟೀಲ್ ಕೇಬಲ್‌ಗಳಲ್ಲಿ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ವೋಲ್ವೋ ಕಂಪನಿಯು ಈ ಕಾರುಗಳನ್ನು ರಿಕಾಲ್ ಮಾಡುತ್ತಿದೆ.

Category

🗞
News

Recommended