ಹೀರೋ ಸೈಕಲ್ಸ್ ಕಂಪನಿಯು ಚೀನಾ ದೇಶದೊಂದಿಗಿನ ರೂ.900 ಕೋಟಿಗಳ ವ್ಯವಹಾರವನ್ನು ರದ್ದುಗೊಳಿಸುವ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಹೀರೋ ಸೈಕಲ್ಸ್ ಕಂಪನಿಯು ತನ್ನ ಸೈಕಲ್‌ಗಳಿಗೆ ಅಗತ್ಯವಿರುವ ಬಿಡಿಭಾಗಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ.
ಇನ್ನು ಮುಂದೆ ಈ ಬಿಡಿ ಭಾಗಗಳನ್ನು ಜರ್ಮನ್ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಾಗುವುದು ಎಂದು ಹೀರೋ ಸೈಕಲ್ಸ್ ಕಂಪನಿ ಹೇಳಿದೆ.

Category
🗞
News