ಸ್ಕೋಡಾ ಆಟೋ ಕಂಪನಿಯು ತನ್ನ ಗ್ರಾಹಕರಿಗಾಗಿ ಮಾನ್ಸೂನ್ ಸರ್ವಿಸ್ ಚೆಕ್-ಅಪ್ ಕ್ಯಾಂಪ್ ಅನ್ನು ಆರಂಭಿಸಿದೆ. ಲಾಕ್‌ಡೌನ್ ಕಾರಣದಿಂದಾಗಿ ಕ್ಯಾಂಪ್‌ಗೆ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆಗಳಿವೆ.
ಸ್ಕೋಡಾ ಕಂಪನಿಯ ಈ ಮಾನ್ಸೂನ್ ಕ್ಯಾಂಪ್ ಜುಲೈ 20ರಿಂದ ಆಗಸ್ಟ್ 20ರವರೆಗೆ ನಡೆಯಲಿದೆ. ಗ್ರಾಹಕರು ಹಾಗೂ ವಿತರಕರ ನಡುವೆ ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು.
ಎಲ್ಲಾ ಸ್ಕೋಡಾ ಕಾರುಗಳಿಗೆ 40-ಪಾಯಿಂಟ್ ಗಳ ಫ್ರೀ ಚೆಕ್-ಅಪ್ ನೀಡಲಾಗುವುದು. ಕೆಲವು ಆಯ್ದ ಭಾಗಗಳಲ್ಲಿ ಗ್ರಾಹಕರು 15%ವರೆಗೆ ಆಫರ್ ಗಳನ್ನು ಪಡೆಯಬಹುದು. ಈ 15% ರಿಯಾಯಿತಿಯು ಇತರ ಬಿಡಿಭಾಗಗಳಿಗೂ ಅನ್ವಯಿಸುತ್ತದೆ.

Category
🗞
News