ಈ ವರ್ಷದ ಸೆಪ್ಟೆಂಬರ್ 4ರಿಂದ ಹೆಲ್ಮೆಟ್ ಗಳಿಗೆ ಹೊಸ ನಿಯಮ ಜಾರಿಗೊಳಿಸುವುದಾಗಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಹೇಳಿದೆ. ಮೂಲಗಳ ಪ್ರಕಾರ ಆಮದು ಮಾಡಿಕೊಳ್ಳಲಾಗುವ ಹೆಲ್ಮೆಟ್ ಗಳನ್ನು ಸೆಪ್ಟೆಂಬರ್ ನಿಂದ ಮಾರಾಟ ಮಾಡಬಹುದು.
ಹೆಲ್ಮೆಟ್‌ಗಳು 1.2 ಕೆ.ಜಿಗಿಂತ ಹೆಚ್ಚು ತೂಕವನ್ನು ಹೊಂದುವಂತಿಲ್ಲವೆಂದು ಬಿಐಎಸ್ ಹೇಳಿದೆ. 2018ರಿಂದ ಜಾರಿಯಲ್ಲಿರುವ ಹಾಲಿ ನಿಯಮವನ್ನು ತೆಗೆದು ಹಾಕುವುದಾಗಿ ಹೇಳಲಾಗಿದೆ. 2018ರಲ್ಲಿ ಜಾರಿಗೆ ಬಂದ ನಿಯಮಗಳ ಅನುಸಾರ ಐಎಸ್‌ಐ ಗುರುತು ಹೊಂದಿರದ ಹೆಲ್ಮೆಟ್‌ಗಳನ್ನು ಮಾರಾಟ ಮಾಡುವಂತಿರಲಿಲ್ಲ. ಹೆಲ್ಮೆಟ್ ಗಳು 1.2 ಕೆ.ಜಿಗಿಂತ ಹೆಚ್ಚು ತೂಕವನ್ನು ಹೊಂದಬಹುದಿತ್ತು.

Category
🗞
News