ಹ್ಯುಂಡೈ ಕಂಪನಿಯು ತನ್ನ ವೆನ್ಯೂ ಕಾರನ್ನು ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.
ಹೊಸ ಹ್ಯುಂಡೈ ವೆನ್ಯೂಕಾರನ್ನು ಎಸ್‌ಎಕ್ಸ್ ಹಾಗೂ ಎಸ್‌ಎಕ್ಸ್ (ಒ) ಮಾದರಿಗಳಲ್ಲಿ ಇಂಟೆಲಿಜೆಂಟ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ (ಐಎಂಟಿ) ಮಾರಾಟ ಮಾಡಲಾಗುವುದು.
ಇದರ ಜೊತೆಗೆ ಹ್ಯುಂಡೈ ವೆನ್ಯೂ ಕಾರನ್ನು ಸ್ಪೋರ್ಟ್ ಮಾದರಿಯಲ್ಲಿಯೂ ಬಿಡುಗಡೆಗೊಳಿಸಲಾಗಿದೆ.
ಎಸ್‌ಎಕ್ಸ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.9.99 ಲಕ್ಷಗಳಾದರೆ, ಎಸ್‌ಎಕ್ಸ್ (ಒ) ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.11.08 ಲಕ್ಷಗಳಾಗಿದೆ. ಹೊಸ ಹ್ಯುಂಡೈ ವೆನ್ಯೂ ಐಎಂಟಿ ಕಾರಿನಲ್ಲಿ 1.0-ಲೀಟರಿನ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

Category
🗞
News