ನಿಸ್ಸಾನ್ ಕಂಪನಿಯು ಇತ್ತೀಚೆಗೆ ತನ್ನ ಮ್ಯಾಗ್ನೈಟ್ ಕಾರ್ ಅನ್ನು ಪರಿಚಯಿಸಿದೆ. ಈ ಕಾರು ಸದ್ಯದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ನಿಸ್ಸಾನ್ ಕಂಪನಿಯು ಈ ಕಾಂಪ್ಯಾಕ್ಟ್ ಎಸ್‌ಯುವಿಯ ಮೂಲಕ ಮತ್ತೆ ಪುನರಾಗಮನ ಮಾಡಲಿದೆ.
ನಿಸ್ಸಾನ್ ಮ್ಯಾಗ್ನೈಟ್ ಅನ್ನು ಕಂಪನಿಯು ಜಾಗತಿಕ ಮಾದರಿಯಾಗಿ ವಿನ್ಯಾಸಗೊಳಿಸಿದೆ. ಇದು ಕಾನ್ಸೆಪ್ಟ್ ಮಾದರಿಯನ್ನು ಹೋಲುತ್ತದೆ. ಈ ಕಾರಿನಲ್ಲಿರುವ ಬಾನೆಟ್, ಗ್ರಿಲ್ ಹಾಗೂ ಬೂಟ್ ಲಿಡ್ ಈ ಕಾರಿಗೆ ಆಕರ್ಷಕ ಲುಕ್ ನೀಡುತ್ತವೆ. ಇನ್ನು ಸ್ಲೈಡಿಂಗ್ ರೂಫ್ ಲೈನ್, ಕ್ರಾಸ್ಒವರ್ ನಂತೆ ಕಾಣುತ್ತದೆ.

Category
🗞
News