• 4 years ago
ಬಿಎಂಡಬ್ಲ್ಯು ಕಂಪನಿಯು ತನ್ನ ಸೀಮಿತ ಆವೃತ್ತಿಯ ಎಕ್ಸ್ 7 ಡಾರ್ಕ್ ಶ್ಯಾಡೋ ಎಸ್ ಯುವಿಯನ್ನು ಅನಾವರಣಗೊಳಿಸಿದೆ. ಬಿಎಂಡಬ್ಲ್ಯು ಕಂಪನಿಯು ಈ ಎಸ್ ಯುವಿಯ ಕೇವಲ 500 ಯುನಿಟ್ ಗಳನ್ನು ಮಾತ್ರ ಉತ್ಪಾದಿಸುತ್ತಿರುವುದಾಗಿ ಹೇಳಿದೆ.

ಈ ಎಸ್ ಯುವಿಯ ಉತ್ಪಾದನೆಯನ್ನು ಅಮೆರಿಕಾದ ಸ್ಪಾರ್ಟನ್‌ಬರ್ಗ್ ನಲ್ಲಿರುವ ಬಿಎಂಡಬ್ಲ್ಯು ಉತ್ಪಾದನಾ ಘಟಕದಲ್ಲಿ ಆಗಸ್ಟ್ ತಿಂಗಳಿನಿಂದ ಆರಂಭಿಸಲಾಗುವುದು. ಈ ವಿಶೇಷ ಆವೃತ್ತಿಯ ಎಸ್ ಯುವಿಯನ್ನು ವಿಶ್ವಾದ್ಯಂತ ಮಾರಾಟ ಮಾಡಲಾಗುವುದು. ಬಿಎಂಡಬ್ಲ್ಯು ಎಕ್ಸ್ 7ನಲ್ಲಿರುವ ಎಲ್ಲಾ ಎಂಜಿನ್ ಆಯ್ಕೆಗಳೊಂದಿಗೆ ಈ ಎಸ್ ಯುವಿಯನ್ನು ಮಾರಾಟ ಮಾಡಲಾಗುವುದು.

ಬಿಎಂಡಬ್ಲ್ಯು ಎಕ್ಸ್ 7 ಡಾರ್ಕ್ ಶ್ಯಾಡೋ ಎಸ್ ಯುವಿ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Category

🗞
News

Recommended