ಟಾಟಾ ಮೋಟಾರ್ಸ್ ತನ್ನ ಗ್ರಾಹಕರಿಗಾಗಿ ಆರೋಗ್ಯ ಹಾಗೂ ನೈರ್ಮಲ್ಯಕ್ಕೆ ಸಂಬಂಧಪಟ್ಟ ಆಕ್ಸೆಸರಿಸ್ ಗಳನ್ನು ಬಿಡುಗಡೆಗೊಳಿಸಿದೆ. ಟಾಟಾ ಕಾರುಗಳ ಗ್ರಾಹಕರಿಗೆ ಕೋವಿಡ್-19ನಿಂದ ಹೆಚ್ಚುವರಿ ಸುರಕ್ಷತೆಯನ್ನು ನೀಡಲು ಈ ಆಕ್ಸೆಸರಿಸ್ ಗಳನ್ನು ವಿನ್ಯಾಸಗೊಳಿಸಲಾಗಿದೆ.
ಈ ಎಲ್ಲಾ ಆಕ್ಸೆಸರಿಸ್ ಗಳನ್ನು ಟಾಟಾ ಮೋಟಾರ್ಸ್ ಜಿನಿಯನ್ ಆಕ್ಸೆ ಸರಿಸ್ ಗಳಾಗಿ ಮಾರಾಟ ಮಾಡಲಿದೆ. ದೇಶಾದ್ಯಂತವಿರುವ ಎಲ್ಲಾ ಟಾಟಾ ಡೀಲರ್ ಗಳ ಬಳಿ ಈ ಆಕ್ಸೆಸರಿಸ್ ಗಳು ಲಭ್ಯವಿರಲಿವೆ.
ಟಾಟಾ ಮೋಟಾರ್ಸ್ ನ ಹೊಸ ಆಕ್ಸೆಸರಿಸ್ ಗಳಿಗೆ ಸಂಬಂಧಪಟ್ಟ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Category
🚗
Motor