• 4 years ago
ಮಹಾಭಾರತ ಕಥೆಯಲ್ಲಿ ಭೀಷ್ಮನ ಪಾತ್ರ ಅತ್ಯಂತ ಮಹತ್ವವಾದದ್ದು ತಂದುಕೊಟ್ಟ ಮಾತಿಗಾಗಿ ಜೀವನಪರ್ಯಂತ ಬ್ರಹ್ಮಚರ್ಯ ಪಾಲಿಸಿದ ಭೀಷ್ಮನ ಪ್ರತಿಜ್ಞೆ ನಿಜಕ್ಕೂ ರೋಚಕ. ಕೌರವರ ಪರವಾಗಿ ಯುದ್ಧ ಮಾಡಿದ್ರು ಧರ್ಮನಿಷ್ಠೆಯಿಂದ ನಡೆದು ಬಂದ ಭೀಷ್ಮ ಧರ್ಮರಾಯನಿಗೆ ತನ್ನ ಅಂತ್ಯದ ಸಮಯದಲ್ಲಿ ಧರ್ಮ ಪಾಠವನ್ನು ಮಾಡುತ್ತಾರೆ.

Bhishma is a character who is remembered not only for his valor on the battlefield but also for this principles and sacrifices. But hidden behind the much-appreciated principles and values of Bhishma is his mere lack of more important values. Of course, life was not so easy for him, but the troubles he faced were indeed a result of his own actions.

Category

🗞
News

Recommended