• last year
Volvo C40 Recharge All Electric Review In Kannada By Giri Kumar | ವೋಲ್ವೋ C40 ಎಲೆಕ್ಟ್ರಿಕ್ ಕಾರು XC40 ರೀಚಾರ್ಜ್‌ನ ಕೂಪ್-ಎಸ್‍ಯುವಿ ಆವೃತ್ತಿಯಾಗಿದೆ. ನೀವು C40 ರೀಚಾರ್ಜ್ ಅನ್ನು ಎಲೆಕ್ಟ್ರಿಕ್ ವೋಲ್ವೋ XC40 ನ ಟ್ರೆಂಡಿಯರ್ ಮತ್ತು ಎಡ್ಜಿಯರ್ ಆವೃತ್ತಿಯಾಗಿ ಪರಿಗಣಿಸಬಹುದು, ಇದು ಹೊಸ ಎಲೆಕ್ಟ್ರಿಕ್ ಮಾದರಿಯು ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ವೋಲ್ವೋ C40 ರೀಚಾರ್ಜ್ ಮಾದರಿಯಲ್ಲಿ ದೊಡ್ಡ 78kWh ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದ್ದು, ಇದು ಸಿಂಗಲ್ ಚಾರ್ಜ್‌ನಲ್ಲಿ 530 ಕಿ.ಮೀ ರೇಂಜ್ ಅನು ನೀಡುತ್ತದೆ. ಆನ್-ಬೋರ್ಡ್ 11kW ಚಾರ್ಜರ್ ಬ್ಯಾಟರಿ ಪ್ಯಾಕ್ ಫುಲ್ ಚಾರ್ಜ್ ಆಗಲು 6-7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇನ್ನು ಇದರ 150kW DC ಫಾಸ್ಟ್ ಚಾರ್ಜರ್‌ನೊಂದಿಗೆ 10-80 ಪ್ರತಿಶತದಷ್ಟು ಚಾರ್ಜ್ ಆಗಲು27 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಈ ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಈ ವೀಡಿಯೊವನು ವೀಕ್ಷಿಸಿ.

#Volvo #VolvoC40Recharge #VolvoElectriccar #VolvoC40RechargeReview #DrivesparkKannada

Category

🚗
Motor

Recommended