Aston Martin DB12 Walkaround in Kannada By Giri Kumar. ವಿಶ್ವ ವಿಖ್ಯಾತ ಸೂಪರ್ ಕಾರ್ ತಯಾರಿಕಾ ಸಂಸ್ಥೆ ಆಸ್ಟಿನ್ ಮಾರ್ಟಿನ್, ತನ್ನ ಹೊಸ ಕಾರಾದ DB12 ಅನ್ನು ಭಾರತದಲ್ಲಿ ಲಾಂಚ್ ಮಾಡಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಈ DB12 ಆಸ್ಟಿನ್ ಮಾರ್ಟಿನ್ ಪದಾರ್ಪಣೆಯಾಗುವ ಮೂಲಕ ಇದು ಇನ್ನಷ್ಟು ಜನಪ್ರಿಯವಾಗುವುದಂತೂ ಖಂಡಿತ. ಹೊಸ ಲಕ್ಷುರಿ ಸ್ಟೈಲ್‌ನೊಂದಿಗೆ ಮನಸೂರೆಗೊಳ್ಳುವ ಡಿಸೈನ್ ಹೊಂದಿರುವ ಈ ಕಾರು 4.0 ಲೀಟರ್ ಟ್ವಿನ್ ಟರ್ಬೋ ವಿ8 ಎಂಜಿನ್ ಹೊಂದಿದ್ದು, ಇದರ ಸಹಾಯದಿಂದ 680PS/800Nm ಪವರ್ ಅನ್ನು ಈ ಕಾರು ಉತ್ಪಾದನೆ ಮಾಡುತ್ತದೆ. ಈ ಕಾರಿನ ಕುರಿತಾದ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಕೊನೆಯವರೆಗೆ ನೋಡಿ.
#AstonMartinDB12 #DB12SuperCar #AstonMartin #DB12Launch #DriveSparkKannada
~PR.156~
#AstonMartinDB12 #DB12SuperCar #AstonMartin #DB12Launch #DriveSparkKannada
~PR.156~
Category
🚗
Motor