Oben Rorr Electric Bike Review In KANNADA By Abhishek Mohandas | ದ್ವಿಚಕ್ರ ವಾಹನ ವಲಯದಲ್ಲಿ ಬಹುತೇಕ ಬೆಂಗಳೂರು ಮೂಲದ ಎಲೆಕ್ಟ್ರಿಕ್ ವಾಹನ ಕಂಪನಿಗಳೇ ಸದ್ದು ಮಾಡುತ್ತಿವೆ. ಇದೀಗ ಮತ್ತೊಂದು ಬೆಂಗಳೂರು ಮೂಲದ EV ಸ್ಟಾರ್ಟ್‌ಅಪ್ ಕಂಪನಿಯಾದ ಒಬೆನ್ ಎಲೆಕ್ಟ್ರಿಕ್ ತನ್ನ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ Oben Rorr ಅನ್ನು ಕೊಂಚ ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಿದ್ದು ಈ ಕುರಿತಾದ ಸಂಪೂರ್ಣ ಮಾಹಿತಿಗಾಗಿ ವಿಡಿಯೋವನ್ನು ಕೊನೆಯವರೆಗೂ ನೋಡಿ.
#Oben #ObenRorr #drivedpark #bikereview #kannada
#Oben #ObenRorr #drivedpark #bikereview #kannada
Category
🚗
Motor