ಭಾರತದ ಮೊದಲ iCNG AMT Tata Tigor ಕಾರಿನ Highlights In KANNADA By Giri Kumar | ಭಾರತೀಯ ಕಾರು ನಿರ್ಮಾಣ ಕಂಪನಿಯಾದ ಟಾಟಾ, ಇತ್ತೀಚೆಗಷ್ಟೇ ಟಿಗೋರ್ iCNG AMT ಎಂಬ ಭಾರತದ ಮೊದಲ ಆಟೋಮ್ಯಾಟಿಕ್ ಸಿಎನ್‌ಜಿ ಕಾರನ್ನು ಬಿಡುಗಡೆ ಮಾಡಿದೆ. ನಾವು ಈಗಾಗಲೇ ಇದರ ರಿವ್ಯೂ ಹಾಕಿದ್ದು, ಇಂದಿನ ಈ ವಿಡಿಯೋದಲ್ಲಿ ಹೊಸ ಟಿಗೋರ್ iCNG AMT ಕಾರಿನ ಕುರಿತಾಗಿನ ಟಾಪ್ ಫೀಚರ್‌ಗಳನ್ನು ನೋಡೋಣ ಬನ್ನಿ.
#TataMotors #TataTigor #TataTigorICNGAMT #DriveSparkKannada
~ED.157~
#TataMotors #TataTigor #TataTigorICNGAMT #DriveSparkKannada
~ED.157~
Category
🚗
Motor