Top ICE Cars Which Is Coming In Electric Vesrion In KANNADA By Giri Kumar | ಈಗಾಗಲೇ ಹಲವು ವಾಹನ ನಿರ್ಮಾಣ ಕಂಪನಿಗಳು ಹೊಸ ಹೊಸ ಮಾಡೆಲ್‌ಗಳನ್ನು ಇವಿ ಕ್ಷೇತ್ರದಲ್ಲಿ ಲಾಂಚ್ ಮಾಡಿರುವುದನ್ನು ನಾವು ಕಂಡಿದ್ದೇವೆ. ಇದು ಮಾತ್ರವಲ್ಲದೇ ಈಗಾಗಲೇ ಪ್ರಸಿದ್ದವಾಗಿರುವ ICE ಕಾರುಗಳನ್ನು ಸಹ ಎಲೆಕ್ಟ್ರಿಕ್ ರೂಪಾಂತರಗಳಲ್ಲಿ ಪರಿಚಯಿಸಿರುವುದನ್ನು ನಾವು ಕಂಡಿದ್ದೇವೆ. ಇದಕ್ಕೆ ಪ್ರಮುಖ ಉದಾಹರಣೆಗಳೆಂದರೆ ಟಾಟಾ ಕಂಪನಿಯ ನೆಕ್ಸಾನ್, ಟಿಯಾಗೋ, ಪಂಚ್ ಮುಂತಾದವು. ಇಂದಿನ ಲೇಖನದಲ್ಲಿ ಈಗ ICE ಕಾರುಗಳಾಗಿದ್ದು ಮುಂದೆ ಎಲೆಕ್ಟ್ರಿಕ್ ರೂಪಾತರದಲ್ಲಿ ಮಾರುಕಟ್ಟೆಗೆ ಬರಲಿರುವ ಕಾರುಗಳು ಯಾವುದೆಂದು ನೋಡೋಣ.
#ICEcars #Electric #DriveSparkKannada
#ICEcars #Electric #DriveSparkKannada
Category
🚗
Motor