• 9 months ago
Garware Studio PPF Advantages Explained In Kannada By Giri Kumar. | ಕಾರು ಖರೀದಿಸಿದ ಬಳಿಕ ಪ್ರತಿಯೊಬ್ಬರು ಬಹಳ ಕೇರ್ ನಿಂದ ನೋಡಿಕೊಳ್ಳುತ್ತಾರೆ. ಆದರೆ ನಿಮ್ಮ ಕಾರಿನ ಪೇಂಟ್ ಡೆಲ್ ಆಗಿ ಅಥವಾ ಯಾವುದೇ ಸ್ಕ್ರಾಚ್ ಇದ್ರೆ ಅದು ನೋಡಲು ಚೆನ್ನಾಗಿರುವುದಿಲ್ಲ. ಇದಕ್ಕೆ ನೀವು PPF (paint protection film) ಬಗ್ಗೆ ತಿಳಿದುಕೊಳ್ಳಬೇಕು. ಇದು ನಿಮ್ಮ ಕಾರನ್ನು ಅಂದವಾಗಿಸಲು ಸಹಾಯ ಮಾಡುತ್ತದೆ. ಈ PPF ಬೆಲೆ, ಯಾಕೆ ಹಾಕಬೇಕು ಮತ್ತು ಇದರ ವಿಶೇಷತೆಗಳ ಬಗ್ಗೆ ತಿಳಿಯಲು ಈ ವೀಡಿಯೋ ನೋಡಿ.

#ppf #paintprotectionfilm #garware #bengaluru #drivesaprkkannada
~ED.157~

Category

🚗
Motor

Recommended