ವಿಂಟೇಜ್ ವಾಹನಗಳ ಸೀರೀಸ್‌ನಲ್ಲಿ ನಾವು ಇವತ್ತು ಭಾರತದ 2-ಸ್ಟ್ರೋಕ್ ಬೈಕ್ ಅಭಿಮಾನಿಗಳ ಮೆಚ್ಚಿನ ಯಮಹಾ RD 350 ಅನ್ನು ತಂದಿದ್ದೇವೆ. ಇದು ಸೌಂಡ್ ಮೂಲಕವೇ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದ ಬೈಕ್ ಆಗಿದೆ. ಒಂದು ಕಾಲದಲ್ಲಿ ಯುವಕರು ಖರೀದಿಸಲು ಹಾತೊರೆಯುತ್ತಿದ್ದ ಈ ಯಮಹಾ RD 350 ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ವೀಡಿಯೊ ನೋಡಿ.
#yamaha #yamahard350 #drivespark #kannada
~PR.158~CA.174~##~
#yamaha #yamahard350 #drivespark #kannada
~PR.158~CA.174~##~
Category
🗞
News