ಪ್ರಸಿದ್ದ ಅಮೇರಿಕನ್ ಕಾರು ನಿರ್ಮಾಣ ಕಂಪನಿಯಾದ ಜೀಪ್, ಭಾರತದಲ್ಲಿ ೨೦೨೪ರ ರಾಂಗ್ಲರ್ ಆಫ್‌ರೋಡ್ ಎಸ್‌ಯುವಿಯನ್ನು ರಿವೀಲ್ ಮಾಡಿದ್ದು, ಈ ಬಗ್ಗೆ ನಾವು ವಿಡಿಯೋವನ್ನು ಮಾಡಿದ್ದೇವೆ. ಹಲವಾರು ಜನರ ನೆಚ್ಚಿನ ಆಫ್‌ರೋಡ್ ಎಸ್‌ಯುವಿಯಾದ ಈ ಕಾರು ಇದೀಗ ಮತ್ತೆ ಹಲವು ವಿಶೇಷಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.
#Jeep #Wrangler #KannadaDriveSpark #SUV
#Jeep #Wrangler #KannadaDriveSpark #SUV
Category
🚗
Motor