ಎಂಜಿ ಕಂಪನಿಯು ತನ್ನ ಜನಪ್ರಿಯ ಮಾಡೆಲ್ ಆದ ಹೆಕ್ಟರ್ ಎಸ್‍ಯುವಿಯ ಬ್ಲ್ಯಾಕ್‌ಸ್ಟಾರ್ಮ್ ಎಡಿಷನ್ ಅನ್ನು ಬಿಡುಗಡೆಮಾಡಿದೆ. ಎಂಜಿ ಹೆಕ್ಟರ್ ಬ್ಲ್ಯಾಕ್‌ಸ್ಟಾರ್ಮ್ ಎಸ್‌ಯುವಿ ಸ್ಪೆಷಲ್ ಎಡಿಷನ್ ಆಗಿರುವುದರಿಂದ ಹೊರಭಾಗದ ವಿನ್ಯಾಸದಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಹೊಂದಿದೆ. ಈ ಹೊಸ ಸ್ಪೆಷಲ್ ಎಡಿಷನ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ವೀಡಿಯೋ ನೋಡಿ.
~ED.70~##~
~ED.70~##~
Category
🗞
News