Force Gurkha 5 Door Review In KANNADA By Giri Mani | ಜನಪ್ರಿಯ ವಾಹನ ತಯಾರಕ ಕಂಪನಿಯ ಗೂರ್ಖಾ ಮಾದರಿ ನೀವು ಭಾರತದಲ್ಲಿ ಅತ್ಯಂತ ಸಾಮರ್ಥ್ಯದ ಆಫ್-ರೋಡ್ ಎಸ್‍ಯುವಿಗಳಲ್ಲಿ ಒಂದಾಗಿದೆ. ಫೋರ್ಸ್ ಗೂರ್ಖಾ (Force Gurkha) ಮಾದರಿಗೆ ಭಾರತದಲ್ಲಿ ಮಾತ್ರ ಆಫ್-ರೋಡರ್‌ಗಳಲ್ಲಿ ದೊಡ್ಡ ಅಭಿಮಾನಿಗಳನ್ನು ಹೊಂದಿದೆ. ಕೊನೆಗೂ ಫೋರ್ಸ್ ಕಂಪನಿಯು ತನ್ನ ಬಹುನಿರೀಕ್ಷಿತ ಗೂರ್ಖಾ ಎಸ್‍ಯುವಿಯನ್ನು ಎರಡೂ ರೂಪದಲ್ಲಿ ಬಿಡುಗಡೆಗೊಳಿಸಿದೆ.
#Force #Gurkha #ForceGurkhaReview #KannadaDriveSpark
~PR.156~##~
#Force #Gurkha #ForceGurkhaReview #KannadaDriveSpark
~PR.156~##~
Category
🚗
Motor